Inspiration Story: ಚಿಕ್ಕ ಹೆಣ್ಣುಮಗಳೊಬ್ಬಳು ಕಸದ ತೊಟ್ಟಿಯಿಂದ ಬಿರಿಯಾನಿ ತೆಗೆದು ತಿನ್ನುತ್ತಿದ್ದಾಗ, ಆಕೆಯ ಸಹೋದರ ಬೀದಿ ನಾಯಿಗಳು ಹತ್ತಿರ ಬರದಂತೆ ಕೋಲು ಹಿಡಿದು ಕಾಯುತ್ತಿದ್ದ. ಇದನ್ನು ಕಂಡ ಪಶ್ಚಿಮ ಬಂಗಾಳದ ಕಾಲೇಜು ಪ್ರೊಫೆಸರ್ ಚಂದ್ರಶೇಖರ್ ಕುಂಡು ಅವರ ಮನಸ್ಸು ತೀವ್ರವಾಗಿ ಕಲುಕಿತ್ತು.
Back to Top News
Top
October 27, 2026 at 8:31 AM
ಇವ್ರೇ ನೋಡಿ ರಿಯಲ್ ಹೀರೋ.. ಕಸದ ಬುಟ್ಟಿಯಲ್ಲಿದ್ದ ಆಹಾರ ಸೇವಿಸುತ್ತಿದ್ದ ಬಡ ಮಕ್ಕಳ ಜೀವನ ಬದಲಿಸಿದ ಪ್ರೊಫೆಸರ್
Oneindia Kannada
Excerpt from Oneindia Kannada.