ತಂತ್ರಜ್ಞಾನ ವಲಯದಲ್ಲಿ ಉದ್ಯೋಗ ಕಡಿತದ ಸುದ್ದಿ ಇನ್ನೂ ಮುಗಿದಿಲ್ಲ. ಐಟಿ ದಿಗ್ಗಜ ಮೈಕ್ರೋಸಾಫ್ಟ್ ಇದೀಗ ಭಾರತವೂ ಸೇರಿದಂತೆ ವಿಶ್ವದಾದ್ಯಂತ ತನ್ನ ಉದ್ಯೋಗಿಗಳಿಗೆ 'ವಾಲಂಟಿಯರ್‌ ಎಕ್ಸಿಟ್‌' ಆಫರ್ ನೀಡಿದೆ. ಈ ಬೆಳವಣಿಗೆಯಿಂದ ಐಟಿ ವಲಯದಲ್ಲಿ ಮತ್ತೊಂದು ಸುತ್ತಿನ ಲೇಆಫ್ ಭೀತಿ ಹುಟ್ಟುಹಾಕಿದೆ.