ಬಿಗ್‌ಬಾಸ್ ಮನೆಯಲ್ಲಿ ಈ ವಾರ ಮತ್ತೊಂದು ಮಾಸ್, ಕಾಮಿಡಿ ಹಾಗೂ ಮನರಂಜನೆಯ ಪರ್ವ ಆರಂಭವಾಗಿದೆ. ಮನೆಯ ಖಡಕ್ ಬೆಡಗಿ ಸೌಂದರ್ಯಗೆ ಮದುವೆ ಮಾಡಿಸಲು ಬಿಗ್‌ಬಾಸ್ ಅದ್ಧೂರಿ ಟಾಸ್ಕ್ ಒಂದನ್ನು ನೀಡಿದ್ದು, ಇಡೀ ಮನೆ ಈಗ ಮದುವೆ ದರ್ಬಾರ್ ಆಗಿ ಬದಲಾಗಿದೆ. ಟಾಸ್ಕ್ ನೀಡಿರುವಂತೆ, ಸಾಮಾನ್ಯ ಹೆಣ್ಣುಮಕ್ಕಳಂತೆ ನಾಚುತ್ತಾ ಕೂರುವ ಜಾಯಮಾನ ಈಕೆಯದ್ದಲ್ಲ.
Back to Top News
Top
October 27, 2026 at 9:55 AM
ದೊಡ್ಮನೆಯಲ್ಲಿ `ಶೆಟ್ಟಿ ಡಾನ್’ ಸ್ವಯಂವರ – ವಧು ಸೌಂದರ್ಯಗೆ ವರನಾಗಲು ಹುಡುಗರ ಕಸರತ್ತು
Public TV Kannada
Excerpt from Public TV Kannada.