ಚೆನ್ನೈ: ತಮಿಳುನಾಡಿನ (Tamilnadu) ಮದುರಾಂತಕಮ್ ಹಾಗೂ ಧಾರಾಪುರಂ ಮೀಸಲು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ವಿಜಯ್ ನೇತೃತ್ವದ ಟಿವಿಕೆ (TVK) ಪಕ್ಷ ಗೆಲುವನ್ನು ಸಾಧಿಸಿದೆ. ತಾವು ಮೊದಲು ಅಣ್ಣಾ ಡಿಎಂಕೆ ಶಾಸಕರಾಗಿದ್ದ ಧಾರಾಪುರಂ (Dharapuram) ಹಾಗೂ ಮಧುರಾಂತಕಂ (Madurantakam) ಕ್ಷೇತ್ರದಿಂದ ಇದೀಗ ಮತ್ತೆ ಟಿವಿಕೆ ಪಕ್ಷದಿಂದ ಸ್ಪರ್ಧಿಸುವ ಮೂಲಕ…