ಮುಂಬೈ: ಮಹಾರಾಷ್ಟ್ರದ (Maharashtra) ಧುಳೆ (Dhule) ಜಿಲ್ಲೆಯ ತಾಪಿ ನದಿಯ (Tapi River) ತಳದಲ್ಲಿ ದಂಪತಿಯ ಮೃತದೇಹ ಪತ್ತೆಯಾಗಿದ್ದು, ಕಾಲುಗಳಿಗೆ ಸರಪಳಿ, ಅದಕ್ಕೆ ಬೀಗ ಬಿಗಿದಿರುವುದು ಅನುಮಾನಕ್ಕೆ ಕಾರಣವಾಗಿದೆ. ಪತ್ತೆಯಾದ ಈ ದಂಪತಿಯನ್ನು ಮೂಲತಃ ಜಲಗಾಂವ್ ಜಿಲ್ಲೆಯ ಅಮಲ್ನೇರ್ ತಾಲೂಕಿನವರಾದ ಶ್ಯಾಮ್ ಹರಿ ಪಾಟೀಲ್ ಮತ್ತು ಸಪ್ನಾ ಪಾಟೀಲ್ ಎಂದು ಗುರುತಿಸಲಾಗಿದೆ.
Back to Top News
Top
October 9, 2026 at 3:46 PM
ಮಹಾರಾಷ್ಟ್ರ | ಕಾಲುಗಳಿಗೆ ಸರಪಳಿ, ಬೀಗ ಬಿಗಿದ ಸ್ಥಿತಿಯಲ್ಲಿ ದಂಪತಿಯ ಮೃತದೇಹ ಪತ್ತೆ
Public TV Kannada
Excerpt from Public TV Kannada.