ನವದೆಹಲಿ: ಮತ ಕಳ್ಳತನ ಮತ್ತು ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR) ವಿಚಾರದಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ವಿಪಕ್ಷಗಳ ಪ್ರತಿಭಟನೆ ಮುಂದುವರಿದಿದೆ. ಇದರ ಭಾಗವಾಗಿ ಶುಕ್ರವಾರ (ಇಂದು) ಇಂಡಿ ಒಕ್ಕೂಟದ ಸಂಸದರು ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಜಮಾಯಿಸಿದರು.
Back to Top News
Top
October 9, 2026 at 3:45 PM
ರಾಹುಲ್ ಗಾಂಧಿ ಸೇರಿದಂತೆ 10 ವಿಪಕ್ಷ ನಾಯಕರಿಂದ ರಾಷ್ಟ್ರಪತಿ ಭೇಟಿ – ವಿಜಯ್ ಚೌಕ್ನಲ್ಲಿ ಇಂಡಿ ಒಕ್ಕೂಟ ಧರಣಿ
Public TV Kannada
Excerpt from Public TV Kannada.