ಕಾಕ್ರೋಚ್ ಜನತಾ ಪಾರ್ಟಿಯ ವಿಚಾರದಲ್ಲಿ ತಮಿಳುನಾಡಿನ ರಾಜಕಾರಣಿ, ತಮಿಳುನಾಡು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರು ಯೂಟರ್ನ್ ತೆಗೆದುಕೊಂಡಿದ್ದಾರೆ. ಗುರುವಾರ ಕಾಕ್ರೋಚ್ ಜನತಾ ಪಾರ್ಟಿ ಹಾಗೂ ಹೋರಾಟದ ಬಗ್ಗೆ ಅಣ್ಣಾಮಲೈ ಅವರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಮಾಡಿದ್ದ ಪೋಸ್ಟ್ ವೈರಲ್ ಆಗಿತ್ತು.
Back to Top News
Top
October 23, 2026 at 5:14 AM
Annamalai U-Turn: ಕಾಕ್ರೋಚ್ ಜನತಾ ಪಾರ್ಟಿ; ಅಭಿಜೀತ್ ದೀಪ್ಕೆಗೆ ಬೆಂಬಲ ನೀಡಿಲ್ಲ ಎಂದ ಅಣ್ಣಾಮಲೈ!, \"ದೇಶಭಕ್ತಿಯ ಪಾಠ ಬೇಕಿಲ್ಲ'
Oneindia Kannada
Excerpt from Oneindia Kannada.