– ವೆನೆಜುವೆಲಾ ತೈಲ ಉತ್ಪಾದನೆ ಹೆಚ್ಚಿಸಲು ಭಾರತದ ನೆರವು ಕೋರಿದ ಅಮೆರಿಕ ನವದೆಹಲಿ: ಭಾರತವು ಭಾರೀ ಕಚ್ಚಾ ತೈಲವನ್ನು ಸಂಸ್ಕರಿಸುವ ಸಾಮರ್ಥ್ಯ ಹೊಂದಿರುವುದರಿಂದ ಅದನ್ನು `ರಿಫೈನಿಂಗ್ ಸೂಪರ್ ಪವರ್’ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ (Marco Rubio) ಬಣ್ಣಿಸಿದ್ದಾರೆ.
Back to Top News
Top
October 20, 2026 at 4:30 PM
ರಿಫೈನಿಂಗ್ನಲ್ಲಿ ಭಾರತ ಸೂಪರ್ ಪವರ್: ಮಾರ್ಕೊ ರುಬಿಯೊ
Public TV Kannada
Excerpt from Public TV Kannada.