ನಾನಾ ಪಾಟೇಕರ್ ತುಂಬಾನೆ ಸರಳ ನೋಡಿ. ಇವರು ನಮಗಾಗಿ ಬಿರಿಯಾನಿ ಮಾಡಿಕೊಟ್ಟರು. ಮುಂಬೈಯಲ್ಲಿ ಇವರನ್ನ ಫಸ್ಟ್ ಮೀಟ್ ಆಗಿದ್ದೇವು. ನಮ್ಮ ಚಿತ್ರಕ್ಕೆ ಹೆಚ್ಚು ಕಡಿಮೆ 25 ರಿಂದ 30 ದಿನ ಕೆಲಸ ಮಾಡಿದ್ದರು. ಹೀಗೆ ನಾನಾ ಪಾಟೇಕರ್ ಬಗ್ಗೆ ಯಕ್ಷ ಚಿತ್ರದ ನಿರ್ಮಾಪಕ ಯೋಗಿ ತಂದೆ ಟಿ.ಪಿ.ಸಿದ್ದರಾಜು ಹೇಳಿಕೊಂಡಿದ್ದಾರೆ.