ಬಾಲಿವುಡ್ ನಟ ನಾನಾ ಪಾಟೇಕರ್ ಅವರು ಕೇವಲ ಸಿನಿಮಾದಲ್ಲಿ ಮಾತ್ರವಲ್ಲದೆ ನಿಜ ಜೀವನದಲ್ಲೂ ದೇಶಭಕ್ತಿ ಮೆರೆದಿದ್ದಾರೆ. 1999ರ ಕಾರ್ಗಿಲ್ ಯುದ್ಧದ ಸಮಯದಲ್ಲಿ ಅವರು ಸಿನಿಮಾ ರಂಗದಿಂದ ವಿರಾಮ ಪಡೆದು, ರಕ್ಷಣಾ ಸಚಿವರ ವಿಶೇಷ ಅನುಮತಿಯೊಂದಿಗೆ ಯುದ್ಧಭೂಮಿಯಲ್ಲಿ ಯೋಧರೊಂದಿಗೆ ಸೇವೆ ಸಲ್ಲಿಸಿದ್ದರು.
Back to Entertainment
Entertainment
October 8, 2026 at 8:16 AM
ಸಿನಿಮಾದ ನಕಲಿ ದೇಶಭಕ್ತಿ ಬಿಟ್ಟು ಕಾರ್ಗಿಲ್ ಯುದ್ಧಭೂಮಿಗಿಳಿದಿದ್ದ ನಾನಾ ಪಾಟೇಕರ್: ಅಂದು ನಡೆದದ್ದೇ ರೋಚಕ ಸ್ಟೋರಿ
Asianet Suvarna Entertainment
Excerpt from Asianet Suvarna Entertainment.