ಜಾಗತಿಕ ಕೆ-ಪಾಪ್ ದೈತ್ಯ ಸಂಸ್ಥೆ ಹೈಬ್, ತನ್ನ ಪ್ರಖ್ಯಾತ 'ವೀವರ್ಸ್ ಕಾನ್ ಫೆಸ್ಟಿವಲ್' ಸಂಗೀತ ಉತ್ಸವವನ್ನು 2027ರ ಮಾರ್ಚ್‌ನಲ್ಲಿ ನವದೆಹಲಿಯಲ್ಲಿ ಆಯೋಜಿಸುತ್ತಿದೆ. ದಕ್ಷಿಣ ಕೊರಿಯಾದ ಹೊರಗೆ ನಡೆಯುತ್ತಿರುವ ಮೊದಲ ಆವೃತ್ತಿ ಇದಾಗಿದ್ದು, ಭಾರತೀಯ ಹಾಗೂ ಕೊರಿಯನ್ ಕಲಾವಿದರ ಜಂಟಿ ಪ್ರದರ್ಶನಗಳು ಅಭಿಮಾನಿಗಳಿಗೆ ಪ್ರಮುಖ ಆಕರ್ಷಣೆಯಾಗಲಿವೆ.
Back to Entertainment
Entertainment
October 8, 2026 at 7:51 AM
ಭಾರತದಲ್ಲಿ ಕೊರಿಯನ್ ಮ್ಯೂಸಿಕ್ ಧಮಾಕ; ಭಾರತಕ್ಕೆ ಕಾಲಿಡಲಿದೆ ಜಾಗತಿಕ ಕೆ-ಪಾಪ್ ಹಬ್ಬ ‘ವೀವರ್ಸ್ ಕಾನ್’
TV9 Kannada
Excerpt from TV9 Kannada.