ದಾವಣಗೆರೆ: ನಾನು ಕೂಡ ಬಿಜೆಪಿಯ (BJP) ಮಾಜಿ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಅವರ ಕಾಲಿಗೆ ಬೀಳುತ್ತೇನೆ. ನನ್ನ ರಾಜಕೀಯ ಗುರುಗಳು ಅವರೇ ಎಂದು ಹೇಳುತ್ತೇನೆ. ಹಾಗಂತ ಇದು ಹೊಂದಾಣಿಕೆ ರಾಜಕೀಯನಾ ಎಂದು ಶಾಸಕ ಶಿವಗಂಗಾ ಬಸವರಾಜ್‌ (Shivaganga Basavaraj) ಹೇಳಿದ್ದಾರೆ. ದಾವಣಗೆರೆಯಲ್ಲಿ (Davanagere) ಮಾಧ್ಯಮಗಳ ಜೊತೆ ಅವರು ಮಾತನಾಡಿದರು.