ಹಾಸನ: ಹಾಸನಾಂಬೆ (Hasanamba) ದರ್ಶನಕ್ಕೆ ಧರ್ಮ ದರ್ಶನ ಸಾಲಿನ ಕೌಂಟರ್‌ನಿಂದ ಪ್ರತಿ ನಿಮಿಷಕ್ಕೆ 250 – 267 ಜನ ಒಳಗೆ ಹೋಗುತ್ತಾರೆ. ಒಟ್ಟಾರೆ ಒಂದು ದಿನಕ್ಕೆ ಸುಮಾರು 2.5 ಲಕ್ಷ ಭಕ್ತರು ದೇವಿಯ ದರ್ಶನ ಪಡೆಯುತ್ತಾರೆ ಎಂದು ಜಿಲ್ಲಾಧಿಕಾರಿ ಕೆ.ಎಸ್‌ ಲತಾಕುಮಾರಿ ಅವರು ಹೇಳಿದರು.