ರಾಯಲ್ ಎನ್‌ಫೀಲ್ಡ್ ಆಯೋಜಿಸಿದ್ದ 'ವನ್ ರೈಡ್ 2026' ಜಾಗತಿಕ ರೈಡಿಂಗ್ ಈವೆಂಟ್‌ನಲ್ಲಿ 60 ದೇಶಗಳ 1.5 ಲಕ್ಷಕ್ಕೂ ಹೆಚ್ಚು ಬೈಕರ್‌ಗಳು ಪಾಲ್ಗೊಂಡಿದ್ದಾರೆ. ಈ ಬಾರಿಯ ರೈಡ್ ಹಿಮ ಚಿರತೆಗಳ ಸಂರಕ್ಷಣೆ ಮತ್ತು ಹಿಮಾಲಯದ ಪರಿಸರ ವ್ಯವಸ್ಥೆಯನ್ನು ಉಳಿಸುವ ಮುಖ್ಯ ಗುರಿಯನ್ನು ಹೊಂದಿದೆ.