ರಾಜ್‌ಕೋಟ್‌ನಲ್ಲಿ ನಡೆಯುತ್ತಿರುವ ಭಾರತ U19 ಮತ್ತು ಆಸ್ಟ್ರೇಲಿಯಾ U19 ನಡುವಿನ ಮೊದಲ ಅನಧಿಕೃತ ಟೆಸ್ಟ್‌ನಲ್ಲಿ ಭಾರತ ಮೇಲುಗೈ ಸಾಧಿಸಿದೆ. ಆಸ್ಟ್ರೇಲಿಯಾ 217 ರನ್‌ಗಳಿಗೆ ಆಲೌಟ್ ಆದ ನಂತರ, ಭಾರತದ ಆರಂಭಿಕ ಬ್ಯಾಟ್ಸ್‌ಮನ್ ಲಕ್ಷ್ಯ ರಾಯ್‌ಚಂದಾನಿ ದಾಖಲೆಯ ದ್ವಿಶತಕ ಬಾರಿಸಿ ತಂಡವನ್ನು 400 ರನ್ ಗಡಿ ದಾಟಿಸಿದರು.
Back to Sports
Sports
September 28, 2026 at 11:34 AM
ಆಸ್ಟ್ರೇಲಿಯಾ ವಿರುದ್ಧ ಅಜೇಯ ದ್ವಿಶತಕ ಬಾರಿಸಿದ 17 ವರ್ಷದ ಲಕ್ಷ್ಯ ರಾಯ್‌ಚಂದಾನಿ
TV9 Kannada
Excerpt from TV9 Kannada.