ಟೀಮ್ ಇಂಡಿಯಾ ಲೆಜೆಂಡರಿ ಕ್ರಿಕೆಟರ್ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್ ಸ್ವರೂಪದಲ್ಲಿ ತಮ್ಮ ಅದ್ವಿತೀಯ ದಾಖಲೆಯನ್ನ ಮುಂದುವರಿಸಿಕೊಂಡು ಹೊಗುತ್ತಿದ್ದಾರೆ. ಭಾನುವಾರ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಕ್ರಿಕೆಟ್​​ನಲ್ಲಿ 139 ರನ್​ಗಳಿಸುವ ಮೂಲಕ 50 ಓವರ್​ಗಳ ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ ತವರಿನಲ್ಲಿ 7 ಸಾವಿರ ಗಡಿ ದಾಟಿದ ಏಕೈಕ ಎನಿಸಿಕೊಂಡರು.