ಲಂಡನ್: ಲಷ್ಕರ್-ಎ-ತೊಯ್ಬಾ (LeT) ಸಂಸ್ಥಾಪಕ ಹಫೀಜ್ ಮುಹಮ್ಮದ್ ಸಯೀದ್ ವಿಚಾರದಲ್ಲಿ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಶರೀಫ್ (Shehbaz Sharif) ಮೌನಕ್ಕೆ ಶರಣಾದ ಘಟನೆ ನಡೆದಿದೆ. ಪಾಕಿಸ್ತಾನ ದೇಶವು ಉಗ್ರರಿಗೆ ಆಶ್ರಯ ನೀಡುತ್ತಿದೆ ಎಂಬ ಆರೋಪಗಳ ಕುರಿತು ಪ್ರಶ್ನಿಸಿದಾಗಲೂ ಶರೀಫ್ ಯಾವುದೇ ಪ್ರತಿಕ್ರಿಯೆ ನೀಡದೇ ತೆರಳಿದ್ದಾರೆ.
Back to Top News
Top
September 25, 2026 at 3:24 AM
ಉಗ್ರ ಹಫೀಜ್ ಸಯೀದ್ ವಿರುದ್ಧ ಯಾವಾಗ ಕ್ರಮ? – ಭಾರತೀಯ ಪತ್ರಕರ್ತನ ಪ್ರಶ್ನೆಗೆ ಪಾಕ್ ಪ್ರಧಾನಿ ಗಪ್ಚುಪ್!
Public TV Kannada
Excerpt from Public TV Kannada.