ಗ್ಯಾಂಗ್ಟಾಕ್‌: ಸಿಕ್ಕಿಂನ ತಡಾಂಗ್‌ನಲ್ಲಿ ಗುರುವಾರ ತಡರಾತ್ರಿ ( Sikkim Landslide) ಭಾರಿ ಮಳೆಯಾದ ಕಾರಣ ರಿಂಬಿ ನದಿ ಸುತ್ತಲಿನ ಪ್ರದೇಶದ ಕೆಲವು ಭಾಗಗಳಲ್ಲಿ ಭೂಕುಸಿತ ಸಂಭವಿಸಿದೆ. ಮಧ್ಯರಾತ್ರಿಯಿಂದಲೂ ಗುಡ್ಡದಿಂದ ಕೊಚ್ಚಿಬರುತ್ತಿರುವ ಭಾರಿ ಪ್ರಮಾಣದ ಮಣ್ಣು ಮತ್ತು ಬಂಡೆಗಳು ನೇರವಾಗಿ ಜನವಸತಿ ಪ್ರದೇಶಗಳಿಗೆ ಹಾನಿಯಾಗಿದೆ.