– ಕೊಲೆ ಮಾಡಿ ಶವ ಹಾಸಿಗೆಯಲ್ಲಿ ಸುತ್ತಿ ಖಾಲಿ ಸೈಟ್‌ನಲ್ಲಿ ಎಸೆದಿದ್ದ ಪತಿ ಬೆಂಗಳೂರು: ಖಾಲಿ ಸೈಟ್ ಸ್ವಚ್ಛಗೊಳಿಸುವ ಸರ್ಕಾರದ ನಿಯಮವೇ ಸಂಪಿಗೆಹಳ್ಳಿ ಬಳಿಯ MS ನಗರ ಅಗ್ರಹಾರ ಲೇಔಟ್‌ನಲ್ಲಿ ನಡೆದ ಭೀಕರ ಕೊಲೆ ಪ್ರಕರಣವನ್ನು (Bengaluru Crime) ಬಯಲಿಗೆಳೆದಿದೆ.
Back to Top News
Top
September 25, 2026 at 3:37 AM
ಸರ್ಕಾರದ ನಿಯಮದಂತೆ ಸೈಟ್ ಕ್ಲೀನಿಂಗ್ ವೇಳೆ ಬಯಲಾಯ್ತು ಪತ್ನಿಯ ಭೀಕರ ಕೊಲೆ ರಹಸ್ಯ
Public TV Kannada
Excerpt from Public TV Kannada.