ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಗೆ ವಾಷಿಂಗ್ಟನ್ ಸುಂದರ್ ಬದಲಿಗೆ ನಮನ್ ಧೀರ್‌ಗೆ ಬಿಸಿಸಿಐ ಅವಕಾಶ ನೀಡಿದೆ. ಗಾಯಗೊಂಡಿರುವ ವೇಗಿ ಪ್ರಸಿದ್ಧ್ ಕೃಷ್ಣ ಮೂರನೇ ಏಕದಿನ ಪಂದ್ಯದಿಂದ ಹೊರಬಿದ್ದಿದ್ದು, ಅಂಶುಲ್ ಕಾಂಬೋಜ್ ತಂಡ ಸೇರಿದ್ದಾರೆ. ಮುಂಬರುವ ನ್ಯೂಜಿಲೆಂಡ್ ಪ್ರವಾಸಕ್ಕಾಗಿ ಸುಂದರ್‌ಗೆ ವಿಶ್ರಾಂತಿ ನೀಡಲಾಗಿದೆ.
Back to Sports
Sports
October 2, 2026 at 7:48 AM
ಭಾರತ-ವೆಸ್ಟ್ಇಂಡೀಸ್ ಟಿ20 ಸರಣಿಗೂ ಮುನ್ನ ಮಹತ್ವದ ಬದಲಾವಣೆ; ಸ್ಟಾರ್ ಆಲ್ರೌಂಡರ್ ಔಟ್, ಮುಂಬೈ ಇಂಡಿಯನ್ಸ್ ಆಟಗಾರ ಇನ್!
Asianet Suvarna Sports
Excerpt from Asianet Suvarna Sports.