ಗುವಾಹಟಿ: ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಐತಿಹಾಸಿಕ 406 ರನ್‌ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನತ್ತುವ ಮೂಲಕ ಹೊಸ ದಾಖಲೆ ಬರೆದಿದೆ. ಇದರ ಬೆನ್ನಲ್ಲೇ ಟೀಂ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್, ಈ ಪಿಚ್ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ.
Back to Sports
Sports
October 2, 2026 at 6:44 AM
'ರೋಹಿತ್ ಶತಕ, ಗಿಲ್ ದ್ವಿಶತಕ': ವೆಸ್ಟ್ ಇಂಡೀಸ್ ಎದುರು ದಾಖಲೆ ರನ್ ಚೇಸ್ ಬೆನ್ನಲ್ಲೇ ಆಕ್ರೋಶ ಹೊರಹಾಕಿದ ಗೌತಮ್ ಗಂಭೀರ್..!
Asianet Suvarna Sports
Excerpt from Asianet Suvarna Sports.