ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಶಾನುವಳ್ಳಿ ಗ್ರಾಮದ ಎಸ್.ಎಸ್. ಸ್ನೇಹಾ ಏಷ್ಯನ್ ಗೇಮ್ಸ್ 2026ರಲ್ಲಿ ಭಾರತಕ್ಕೆ ಕಂಚಿನ ಪದಕ ಗೆದ್ದ ಮಿಶ್ರ 4×100 ಮೀಟರ್ ರಿಲೇ ತಂಡದ ಸದಸ್ಯರಾಗಿದ್ದಾರೆ. ಭಾರತ 41.06 ಸೆಕೆಂಡ್‌ಗಳಲ್ಲಿ ಓಡಿ ಹೊಸ ರಾಷ್ಟ್ರೀಯ ದಾಖಲೆ ನಿರ್ಮಿಸಿದೆ.
Back to Sports
Sports
October 2, 2026 at 6:08 AM
Asian Games: ಶಾನುವಳ್ಳಿಯಿಂದ ಜಪಾನ್ವರೆಗೆ, ಸಾಧಕಿ ಸ್ನೇಹಾಳ ಕಥೆ ಗೊತ್ತೇ? ಏಷ್ಯನ್ ಗೇಮ್ಸ್ ಅಲ್ಲಿ ಕಂಚು ಗೆದ್ದ ಕನ್ನಡತಿ!
News18 Kannada Sports
Excerpt from News18 Kannada Sports.