ಏಷ್ಯನ್ ಗೇಮ್ಸ್‌ನ ಪುರುಷರ ಹಾಕಿ ಸೆಮಿಫೈನಲ್‌ನಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ರೋಚಕ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿದೆ. ಇದರೊಂದಿಗೆ ಮಹಿಳಾ ಹಾಕಿ ತಂಡ ಕೂಡ ಚೀನಾ ವಿರುದ್ಧ ಫೈನಲ್ ಆಡಲಿದ್ದು, 44 ವರ್ಷಗಳ ಬಳಿಕ ಚಿನ್ನದ ನಿರೀಕ್ಷೆಯಲ್ಲಿದೆ. ಭಾರತದ ಒಟ್ಟು ಪದಕಗಳ ಗಳಿಕೆ 64ಕ್ಕೆ ಏರಿಕೆಯಾಗಿದೆ.
Back to Sports
Sports
October 2, 2026 at 6:00 AM
ಏಷ್ಯನ್ ಗೇಮ್ಸ್: ಹಾಕಿ, ಕ್ರಿಕೆಟ್ನಲ್ಲಿ ಭಾರತ ಫೈನಲ್ಗೆ ಲಗ್ಗೆ, ಚಿನ್ನದ ಪದಕ ಮುಂದಿನ ಟಾರ್ಗೆಟ್!
Asianet Suvarna Sports
Excerpt from Asianet Suvarna Sports.