ನವದೆಹಲಿ: ಬಂಗಾಳಕೊಲ್ಲಿ ಮತ್ತು ಲಕ್ಷದ್ವೀಪ ಸುತ್ತಮುತ್ತ ಸಮುದ್ರಮಟ್ಟದಲ್ಲಿ ಈವರೆಗೆ ಸೃಷ್ಟಿಯಾಗಿದ್ದ ವಾಯುಭಾರ ಕುಸಿತ, ಕಡಿಮೆ ಒತ್ತಡದ ಪ್ರದೇಶವು ಇದೀಗ ಮತ್ತೊಂದು ಸ್ವರೂಪದಲ್ಲಿ ತೀವ್ರಗೊಳ್ಳಲಿದೆ. ಅ.26ರಂದು ಸ್ಪಷ್ಟ ಚಂಡಮಾರುತವಾಗಿ ಬದಲಾವಣೆ ಆಗಲಿದೆ.