ರಾಯಚೂರು: ಮಂತ್ರಾಲಯ ರಸ್ತೆ (Mantralaya Road) ಬಳಿಯ ಸ್ಮಶಾನದಿಂದ ಶವ ಮಾರಾಟ ದಂಧೆ ಬೆಳಕಿಗೆ ಬಂದಿದೆ. ಸ್ಮಶಾನದಿಂದ ಮೃತದೇಹಗಳನ್ನ ಹೊರತೆಗೆದು ಖಾಸಗಿ ಮೆಡಿಕಲ್ ಕಾಲೇಜಿಗೆ ಮಾರಾಟ ಮಾಡ್ತಿದ್ದ ಮೂವರು ಆರೋಪಿಗಳನ್ನು ರಾಯಚೂರಿನ (Raichur) ನೇತಾಜಿ ನಗರ ಠಾಣೆ ಪೊಲೀಸರು ವಶಕ್ಕೆಪಡೆದಿದ್ದಾರೆ.
Back to Top News
Top
October 24, 2026 at 1:11 PM
ಸ್ಮಶಾನದಿಂದ ಮೃತದೇಹ ತೆಗೆದು ಖಾಸಗಿ ಮೆಡಿಕಲ್ ಕಾಲೇಜಿಗೆ ಮಾರಾಟ – ಮೂವರು ಆರೋಪಿಗಳು ವಶಕ್ಕೆ
Public TV Kannada
Excerpt from Public TV Kannada.