ಹಾಸನ: ಸಿದ್ದರಾಮಯ್ಯ (Siddaramaiah) ನನ್ನ ರಾಜಕೀಯ ಗುರುಗಳು ಎಂದು ಅಬಕಾರಿ ಸಚಿವ ಕೆ.ಎಂ.ಶಿವಲಿಂಗೇಗೌಡ (K.M. Shivalinge Gowda) ಹೇಳಿದ್ದಾರೆ. ಚನ್ನರಾಯಪಟ್ಟಣದ (Channarayapatna) ಕಬ್ಬಾಳು ಗ್ರಾಮದಲ್ಲಿ ಭಕ್ತ ಕನಕದಾಸ ಪ್ರತಿಮೆ ಹಾಗೂ ಸಿದ್ದರಾಮಯ್ಯ ಅವರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
Back to Top News
Top
October 24, 2026 at 1:24 PM
ಸಿದ್ದರಾಮಯ್ಯ ನನ್ನ ರಾಜಕೀಯ ಗುರು: ಶಿವಲಿಂಗೇಗೌಡ
Public TV Kannada
Excerpt from Public TV Kannada.