ಭಾರತೀಯರನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಗಗನಯಾನ ಯೋಜನೆಯಲ್ಲಿ ಇಸ್ರೋ ಮಹತ್ವದ ಮೈಲಿಗಲ್ಲು ಸಾಧಿಸಿದೆ. ಸರ್ವೀಸ್ ಮಾಡ್ಯೂಲ್ನಿಂದ ಸಿಬ್ಬಂದಿ ಇರುವ ಕ್ರ್ಯೂ ಮಾಡ್ಯೂಲ್ ಅನ್ನು ಬೇರ್ಪಡಿಸುವ ಪರೀಕ್ಷೆ ಯಶಸ್ವಿಯಾಗಿದೆ. ಇದು 2026ರ ಮಾನವರಹಿತ ಕಾರ್ಯಾಚರಣೆ ಮತ್ತು ಸಿಬ್ಬಂದಿಯ ಸುರಕ್ಷತೆಗೆ ಅತಿಮುಖ್ಯವಾಗಿದೆ.
Back to Technology
Technology
October 17, 2026 at 3:14 AM
ISRO: ಗಗನಯಾನದ ಹಾದಿಯಲ್ಲಿ ಇಸ್ರೋದ ಮಹತ್ವದ ಹೆಜ್ಜೆ: ಬೇರ್ಪಡಿಸುವ ಪರೀಕ್ಷೆ ಯಶಸ್ವಿ
Asianet Suvarna Technology
Excerpt from Asianet Suvarna Technology.