ರಣಬಾಲಿ ಸಿನಿಮಾದಲ್ಲಿ ಜಯಮ್ಮ ಪಾತ್ರದಲ್ಲಿ ನಟಿಸಿರುವ ರಶ್ಮಿಕಾ ಮಂದಣ್ಣ, ತಮ್ಮ ಅನುಭವವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಪಾತ್ರ, ಸಿನಿಮಾ ಹಾಗೂ ಪ್ರೇಕ್ಷಕರ ಪ್ರತಿಕ್ರಿಯೆ ಬಗ್ಗೆ ನಟಿ ಹೇಳಿದ ಮಾತುಗಳು ಇಲ್ಲಿವೆ.