Fan runs to Rashmika: ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಒಟ್ಟಿಗೆ ಸಾಗುತ್ತಿದ್ದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ. ಆದರೆ, ಅಲ್ಲಿ ಎಲ್ಲರ ಹುಬ್ಬೇರಿಸಿದ್ದು ಓಡಿಬಂದ ಅಭಿಮಾನಿಯೊಬ್ಬನ ನಡೆ! ಮುಂದೆ ಹೋಗುತ್ತಿದ್ದ ಸೂಪರ್ ಸ್ಟಾರ್ ವಿಜಯ್ ಬಿಟ್ಟು, ಆ ಅಭಿಮಾನಿ ರಶ್ಮಿಕಾ ಬಳಿಯೇ ಓಡೋಡಿ ಬಂದಿದ್ದೇಕೆ?
Back to Entertainment
Entertainment
October 17, 2026 at 3:12 PM
ರಶ್ಮಿಕಾ ಬಳಿ ಬಂದ ಅಭಿಮಾನಿ ಮಾಡಿದ್ದೇನು? 'ಅಣ್ಣ, ಅತ್ತಿಗೆ ಕೈ ಹಿಡ್ಕೊಂಡು ನಡಿ' ಅಂತ ನೆಟ್ಟಿಗರು ಹೇಳಿದ್ದೇಕೆ?
Asianet Suvarna Entertainment
Excerpt from Asianet Suvarna Entertainment.