‘ರಣಬಾಲಿ’ ಸಿನಿಮಾವು ಸ್ವಾತಂತ್ರ್ಯ ಪೂರ್ವದ ಕತೆ ಹೊಂದಿರುವ ಸಿನಿಮಾ ಆಗಿದೆ. ಬ್ರಿಟೀಷರ ವಿರುದ್ಧ ತಿರುಗಿ ಬೀಳುವ ಹಳ್ಳಿಯ ಯುವಕನ ಪಾತ್ರದಲ್ಲಿ ವಿಜಯ್ ದೇವರಕೊಂಡ ನಟನೆ ಮಾಡಿದ್ದಾರೆ. ನಾಯಕನ ಪತ್ನಿ ‘ಜಯಮ್ಮ’ನ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ.
Back to Entertainment
Entertainment
October 17, 2026 at 3:31 PM
ಪತಿ ವಿಜಯ್ ನಟನೆಯನ್ನು ಅಲ್ಲು ಅರ್ಜುನ್ ನಟನೆಗೆ ಹೋಲಿಸಿದ ರಶ್ಮಿಕಾ
TV9 Kannada
Excerpt from TV9 Kannada.