ಟೀಮ್ ಇಂಡಿಯಾ ನಾಯಕನಾಗಿ ಶುಭ್​ಮನ್ ಗಿಲ್ ಯಶಸ್ವಿಯಾಗಲಿದ್ದಾರಾ? ಈ ಕುತೂಹಲಕಾರಿ ಪ್ರಶ್ನೆಗೆ ಭಾರತ ಕಂಡಂತಹ ಯಶಸ್ವಿ ನಾಯಕರಲ್ಲಿ ಒಬ್ಬರೆನಿಸಿಕೊಂಡಿರುವ ವಿರಾಟ್ ಕೊಹ್ಲಿ ಮುಕ್ತವಾಗಿ ಮಾತನಾಡಿದ್ದಾರೆ. ಅದು ಸಹ ಯಂಗ್ ಕ್ಯಾಪ್ಟನ್ ಶುಭ್​ಮನ್​ ಗಿಲ್ ಅವರನ್ನು ಹಾಡಿ ಹೊಗಳುವ ಮೂಲಕ ಎಂಬುದು ವಿಶೇಷ.