ಟೆಸ್ಟ್ ಹಾಗೂ ಟಿ20 ಮಾದರಿಯಿಂದ ಈಗಾಗಲೇ ನಿವೃತ್ತಿ ಹೇಳಿರುವ ವಿರಾಟ್ ಕೊಹ್ಲಿ ಇದೀಗ ಏಕದಿನ ಮಾದರಿಯಿಂದಲೂ ನಿವೃತ್ತಿ ಹೇಳುತ್ತಿದ್ದಾರೆ. ವಿದಾಯದ ದಿನಾಂಕ ಘೋಷಿಸಿದ್ದಾರೆ. ಕೊಹ್ಲಿ ತಮ್ಮ ಕೊನೆಯ ಏಕದಿನ ಸರಣಿ ಕುರಿತು ಮಾತನಾಡಿದ್ದಾರೆ.
Back to Sports
Sports
September 26, 2026 at 9:00 AM
ಏಕದಿನ ಕ್ರಿಕೆಟ್ನಿಂದ ನಿವೃತ್ತಿ ದಿನಾಂಕ ಘೋಷಿಸಿದ ವಿರಾಟ್ ಕೊಹ್ಲಿ, ಅಭಿಮಾನಿಗಳು ಶಾಕ್
Asianet Suvarna Sports
Excerpt from Asianet Suvarna Sports.