ತಿರುವನಂತಪುರಂನಲ್ಲಿ ಶುಕ್ರವಾರ ನಡೆದ ನೆಟ್ ಅಭ್ಯಾಸದ ವೇಳೆ ಟೀಮ್ ಇಂಡಿಯಾ ಏಕದಿನ ತಂಡದ ನಾಯಕ ಶುಭ್‌ಮನ್ ಗಿಲ್ ಅವರಿಗೆ ಪೆಟ್ಟು ಬಿದ್ದಿದೆ. ಬೌಲರ್ ಮೊಹಮ್ಮದ್ ಸಿರಾಜ್ ಎಸೆದ ಲೆಂತ್ ಬಾಲ್ ಏಕಾಏಕಿ ಬೌನ್ಸ್ ಆಗಿ ಗಿಲ್ ಅವರ ಬಲ ಮೊಣಕೈಗೆ ಬಲವಾಗಿ ಅಪ್ಪಳಿಸಿತು. ಗಾಯದಿಂದಾಗಿ ತಕ್ಷಣವೇ ಬ್ಯಾಟಿಂಗ್ ನಿಲ್ಲಿಸಿದ ಅವರು, ಫಿಸಿಯೋ ಜೊತೆ ಮೈದಾನದಿಂದ ಹೊರನಡೆದರು. ಗಾಯಗೊಂಡ