ಭಾರತ ಮತ್ತು ವೆಸ್ಟ್ ಇಂಡೀಸ್ ಏಕದಿನ ಸರಣಿಯಲ್ಲಿ ವಿರಾಟ್ ಕೊಹ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ವಿಂಡೀಸ್ ವಿರುದ್ಧ ಉತ್ತಮ ಒಟ್ಟಾರೆ ದಾಖಲೆ ಹೊಂದಿದ್ದರೂ, ಕಳೆದ ಎರಡು ಸರಣಿಗಳಲ್ಲಿ ಅವರ ಪ್ರದರ್ಶನ ನಿರಾಶಾದಾಯಕವಾಗಿತ್ತು.
Back to Sports
Sports
September 26, 2026 at 9:32 AM
ಕಳೆದೆರಡು ಸರಣಿಗಳಲ್ಲಿ ವಿಫಲ; ಕೆರಿಬಿಯನ್ನರ ವಿರುದ್ಧ ಪುಟಿದೇಳ್ತಾರಾ ವಿರಾಟ್?
TV9 Kannada
Excerpt from TV9 Kannada.