ಬೆಂಗಳೂರು: ಜಪಾನ್‌ನ (Japan) ಐಚಿ-ನಾಗೋಯಾದಲ್ಲಿ (Aichi Nagoya) ನಡೆದ 20ನೇ ಏಷ್ಯನ್ ಗೇಮ್ಸ್‌ನ ಗಾಲ್ಫ್ ಸ್ಪರ್ಧೆಯಲ್ಲಿ (Golf) ಭಾರತಕ್ಕೆ ಐತಿಹಾಸಿಕ ಚಿನ್ನದ ಪದಕ ತಂದುಕೊಟ್ಟ ಮೈಸೂರಿನ ಪ್ರಣವಿ ಅರಸ್ (Pranavi Urs) ಅವರಿಗೆ ಮಂಗಳವಾರ (ಅ.6) ರಾತ್ರಿ ಕರುನಾಡಿನಲ್ಲಿ ಅದ್ದೂರಿ ಸ್ವಾಗತ ಕೋರಲಾಯಿತು.
Back to Top News
Top
October 7, 2026 at 11:31 AM
Asian Games | ಗಾಲ್ಫ್ನಲ್ಲಿ ಚಿನ್ನ ಗೆದ್ದ ಪ್ರಣವಿ ಅರಸ್ಗೆ ಬೆಂಗ್ಳೂರು ಏರ್ಪೋರ್ಟ್ನಲ್ಲಿ ಅದ್ದೂರಿ ಸ್ವಾಗತ
Public TV Kannada
Excerpt from Public TV Kannada.