ಚಿಕ್ಕಮಗಳೂರು: ಜಿಲ್ಲಾ ಪಂಚಾಯತಿ (Zilla Panchayat) ಮತ್ತು ತಾಲೂಕು ಪಂಚಾಯತಿಗಳ (Taluk Panchayat) ಕ್ಷೇತ್ರ ಪುನರ್ ವಿಂಗಡಣೆ ಹಾಗೂ ಮೀಸಲು ಪೂರ್ಣಗೊಂಡಿದ್ದು, ನಾಳೆಯೊಳಗೆ ಪ್ರಾಥಮಿಕ ಕರಡು ಅಧಿಸೂಚನೆ ಹೊರಬೀಳಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ (Eshwar Khandre) ತಿಳಿಸಿದ್ದಾರೆ.
Back to Top News
Top
October 7, 2026 at 12:26 PM
ನಾಳೆಯೇ ಜಿ.ಪಂ., ತಾ.ಪಂ. ಮೀಸಲು ಪ್ರಾಥಮಿಕ ಕರಡು ಅಧಿಸೂಚನೆ: ಈಶ್ವರ ಖಂಡ್ರೆ
Public TV Kannada
Excerpt from Public TV Kannada.