ಸ್ಮಾರ್ಟ್‌ಫೋನ್ ಬಳಸುವ ಬಹುತೇಕರು ತಮ್ಮ ಬಿಡುವಿನ ವೇಳೆಯಲ್ಲಿ ಕ್ಯಾಂಡಿ ಕ್ರಶ್ ಆಡಿರುತ್ತಾರೆ. ಕೆಲವರು ಒಂದೆರಡು ಲೆವೆಲ್ ಆಡಿ ಬಿಟ್ಟರೆ, ಇನ್ನು ಕೆಲವರಿಗೆ ಇದೊಂದು ವ್ಯಸನದಂತಾಗಿರುತ್ತದೆ. ಆದರೆ, ಇಲ್ಲೊಬ್ಬ ಯುವಕ ಕೇವಲ ಟೈಂಪಾಸ್‌ಗಾಗಿ ಈ ಗೇಮ್ ಆಡದೆ, ಸತತವಾಗಿ ಆಡುವ ಮೂಲಕ ಹೊಸದೊಂದು ಇತಿಹಾಸವನ್ನೇ ಸೃಷ್ಟಿಸಿದ್ದಾನೆ ನೋಡಿ.