– ನವರಾತ್ರಿಗೆ ಉಪವಾಸ ಇರಲು ಅವಕಾಶ ನೀಡುವಂತೆ ಕೋರಿ ಕಣ್ಣೀರಿಟ್ಟ ಆರೋಪಿ ಗೀತಾ ಬೆಂಗಳೂರು: ಕೆಪಿಎಸ್‌ಸಿ ಹಗರಣ (KPSC Scam) ಪ್ರಕರಣದಲ್ಲಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ (Shivashankarappa Sahukar) ಮತ್ತು ಸದಸ್ಯೆ ಗೀತಾ ಅವರನ್ನು 13 ದಿನ ಇ.ಡಿ ಕಸ್ಟಡಿಗೆ ವಹಿಸಿ ಕೋರ್ಟ್ ಆದೇಶಿಸಿದೆ.