ಬಹಳಷ್ಟು ನಿರೀಕ್ಷೆ ಮೂಡಿಸಿರುವ ‘ರಾಮಾಯಣ’ ಸಿನಿಮಾದ ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರ ಪ್ರೈಮ್ ಫೋಕಸ್ ಸಂಸ್ಥೆಯ ಮುಂಬೈ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ. ವಿದೇಶಿ ಹಣಕಾಸು ವಹಿವಾಟಿನ ತನಿಖೆ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದ್ದು, ಸಂಸ್ಥೆಯ ಶೇರು ಮೌಲ್ಯ ಶೇಕಡಾ 8 ರಷ್ಟು ಕುಸಿತ ಕಂಡು ಚಿತ್ರತಂಡಕ್ಕೆ ಆತಂಕ ತಂದಿಟ್ಟಿದೆ.
Back to Entertainment
Entertainment
October 8, 2026 at 3:26 AM
‘ರಾಮಾಯಣ’ ಸಿನಿಮಾ ನಿರ್ಮಾಪಕ ನಮಿತ್ ಮಲ್ಹೋತ್ರಾ ಕಚೇರಿ, ಮನೆ ಮೇಲೆ ಐಟಿ ದಾಳಿ
TV9 Kannada
Excerpt from TV9 Kannada.