ಹಿರಿಯ ಬಾಲಿವುಡ್ ಮತ್ತು ಮರಾಠಿ ನಟ ನಾನಾ ಪಾಟೇಕರ್ (Nana Patekar) 75ನೇ ವಯಸ್ಸಿನಲ್ಲಿ ನಿಧನರಾಗಿದ್ದು, ಚಿತ್ರರಂಗ ಮತ್ತು ಅಭಿಮಾನಿಗಳಿಗೆ ಆಘಾತವಾಗಿದೆ. ಹಿಂದಿ ಮತ್ತು ಮರಾಠಿ ಚಿತ್ರರಂಗದಲ್ಲಿ ತಮ್ಮ ಅಭಿನಯ ಮತ್ತು ಸ್ಮರಣೀಯ ಪಾತ್ರಗಳಿಗೆ ಹೆಸರುವಾಸಿಯಾಗಿದ್ದ ನಟ, ಗುರುವಾರ ಬೆಳಿಗ್ಗೆ ಗೋವಾದಲ್ಲಿ ಕೊನೆಯುಸಿರೆಳೆದಿದ್ದಾರೆ.
Back to Entertainment
Entertainment
October 8, 2026 at 3:59 AM
ನಾನಾ ಪಾಟೇಕರ್ ನಿಧನ: 75ರ ಹರೆಯದ ಬಾಲಿವುಡ್ ನಟನ ಸಾವಿಗೆ ಕಾರಣವೇನು? ಮರಣೋತ್ತರ ಪರೀಕ್ಷೆ ಮಾಡೋದ್ಯಾಕೆ?
Filmibeat Kannada
Excerpt from Filmibeat Kannada.