ಧ್ರುವ ಸರ್ಜಾ ಅಭಿನಯದ ‘ಕೆಮಿಸ್ಟ್ರಿ’ ಸಿನಿಮಾ ಅವರ ಎಂದಿನ ಮಾಸ್ ಇಮೇಜ್‌ಗಿಂತ ಸಂಪೂರ್ಣ ವಿಭಿನ್ನವಾಗಿರಲಿದೆ. ‘ತತ್ಸಮ ತದ್ಭವ’ ಖ್ಯಾತಿಯ ನಿರ್ದೇಶಕ ವಿಶಾಲ್ ಅತ್ರೇಯ ನಿರ್ದೇಶನದ ಈ ರೊಮ್ಯಾಂಟಿಕ್ ಡ್ರಾಮಾ..