ಮಾಫಿ ಸಾಕ್ಷಿ ಪ್ರದೂಷ್ ಒಟ್ಟು 6 ದಿನ, 20 ಗಂಟೆಯ ಕಾಲ 150ಕ್ಕೂ ಅಧಿಕ ಪುಟಗಳಷ್ಟು ತನ್ನ ಸಾಕ್ಷ್ಯ ಹೇಳಿಕೆಯನ್ನು ದಾಖಲಿಸಿದ್ದಾರೆ. ಮಾಫಿ ಸಾಕ್ಷಿ ಸಂಬಂಧ ಇಂದು ದರ್ಶನ್ ವಿಚಾರಣೆ ನಡೆಸೋ ಸಾಧ್ಯತೆ ಇದೆ ಎನ್ನಲಾಗ್ತಿದೆ.
Back to Entertainment
Entertainment
October 8, 2026 at 3:36 AM
Darshan Case: ದರ್ಶನ್ ಪಾಲಿಗಿಂದು 'ಅಗ್ನಿ ಪರೀಕ್ಷೆ'! ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಕೊಡುತ್ತಾ ಈ 7 ಸಾಕ್ಷಿಗಳು? ದರ್ಶನ್ ಏನ್ ಹೇಳ್ತಾರೆ?
News18 Kannada Entertainment
Excerpt from News18 Kannada Entertainment.