ಮುಂಬರುವ ಐಪಿಎಲ್ 2027ರ ಹರಾಜಿಗೆ ಸಂಬಂಧಿಸಿದಂತೆ ಕ್ರಿಕೆಟ್ ವಲಯದಲ್ಲಿ ಹರಿದಾಡುತ್ತಿದ್ದ ಅತ್ಯಂತ ದೊಡ್ಡ ವದಂತಿಯೊಂದಕ್ಕೆ ಈಗ ತೆರೆ ಬಿದ್ದಿದೆ. ಬ್ರಿಟಿಷ್ ನಾಗರಿಕತ್ವದ ಕೋಟಾದಡಿ ಐಪಿಎಲ್ ಪ್ರವೇಶಿಸಲಿದ್ದಾರೆ ಎನ್ನಲಾಗಿದ್ದ ಪಾಕ್ ಮಾಜಿ ವೇಗಿ ಮೊಹಮ್ಮದ್ ಅಮಿರ್, ಈ ಸುದ್ದಿಯನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ.
Back to Sports
Sports
November 3, 2026 at 2:30 AM
IPL 2027 ಹರಾಜಿಗೆ ಪಾಕ್ ವೇಗಿ ಎಂಟ್ರಿ! ಕೊನೆಗೂ ಮೌನ ಮುರಿದ ಅಮಿರ್
TV9 Kannada
Excerpt from TV9 Kannada.