ಚಿಕ್ಕಮಗಳೂರಿನಲ್ಲಿ ಅಂತರರಾಷ್ಟ್ರೀಯ ಪದಕ ವಿಜೇತ ಪ್ಯಾರಾ ಕ್ರೀಡಾ ಸಾಧಕರಿಗೆ ಭವ್ಯ ಸ್ವಾಗತ ಮತ್ತು ಸನ್ಮಾನ ಕಾರ್ಯಕ್ರಮ ನಡೆಯಿತು. ಲೈಫ್ ಲೈನ್ ಫೀಡ್ಸ್ ವತಿಯಿಂದ ಸಾಧಕ ಕ್ರೀಡಾಪಟುಗಳಿಗೆ ಒಟ್ಟು 1 ಕೋಟಿ ರೂ. ನಗದು ಬಹುಮಾನ ನೀಡಿ ಗೌರವಿಸಲಾಯಿತು.
Back to Sports
Sports
November 3, 2026 at 4:57 AM
Asian Games: ಜಪಾನ್ ಅಂಗಳದಲ್ಲಿ ಸಾಧನೆ ಮಾಡಿದವರಿಗೆ ಒಟ್ಟೂ 1.1 ಕೋಟಿ ಬಹುಮಾನ; ಕಾಫಿನಾಡಲ್ಲಿ ಕ್ರೀಡಾಳುಗಳಿಗೆ ಭರ್ಜರಿ ಸ್ವಾಗತ!
News18 Kannada Sports
Excerpt from News18 Kannada Sports.