ವಿಶ್ವದ ಅತ್ಯಂತ ಜನಪ್ರಿಯ ಟಿ20 ಲೀಗ್ ಆದ ಐಪಿಎಲ್ ಹರಾಜು ಪ್ರಕ್ರಿಯೆಗಾಗಿ ಇಡೀ ಕ್ರಿಕೆಟ್ ಲೋಕವೇ ಕಾತರದಿಂದ ಕಾಯುತ್ತಿದೆ. ಅದಕ್ಕೂ, ನಡೆಯಲಿರುವ ಮಿನಿ ಆಕ್ಷನ್ ಪ್ರಕ್ರಿಯೆಗಾಗಿ ಬಿಸಿಸಿಐ ದಿನಾಂಕಗಳನ್ನು ನಿಗದಿ ಮಾಡಿದೆ. ಈ ಮೂಲಕ ಎಲ್ಲಾ 10 ಫ್ರಾಂಚೈಸಿಗಳಿಗೂ ಡಿಸೆಂಬರ್ 16 ರಂದು ನಡೆಯಲಿರುವ ಹರಾಜಿಗಾಗಿ ಸಕಲ ರೀತಿಯಲ್ಲೂ ಸಜ್ಜಾಗುವಂತೆ ಸೂಚನೆ ನೀಡಲಾಗಿದೆ.
Back to Sports
Sports
November 3, 2026 at 4:34 AM
ನವೆಂಬರ್ 2, 17, 23: ಐಪಿಎಲ್ ಮಿನಿ ಹರಾಜಿನ ಬಿಗ್ ಅಪ್ಡೇಟ್
TV9 Kannada
Excerpt from TV9 Kannada.