ಸೌತ್ ಆಫ್ರಿಕಾ ಟಿ20 ಲೀಗ್‌ನ ಹರಾಜಿನಲ್ಲಿ ಸಿಎಸ್‌ಕೆ ಒಡೆತನದ ಜೋಬರ್ಗ್ ಸೂಪರ್ ಕಿಂಗ್ಸ್ ತಂಡವು ಕೀರನ್ ಪೊಲಾರ್ಡ್ ಅವರನ್ನು 1.5 ಮಿಲಿಯನ್ ರಾಂಡ್ ನೀಡಿ ಖರೀದಿಸಿತ್ತು. ಹೀಗಾಗಿ ಈ ಬಾರಿಯ ಟೂರ್ನಿಯಲ್ಲಿ ಪೊಲಾರ್ಡ್ ಹಳದಿ ಜೆರ್ಸಿಯಲ್ಲಿ ಆಡುವುದನ್ನು ನೋಡಲು ಅಭಿಮಾನಿಗಳು ಕಾತರರಾಗಿದ್ದರು.
Back to Sports
Sports
October 27, 2026 at 2:59 AM
ಹೋಯ್ತಾ ಇರು… CSK ಯನ್ನು ಟ್ರೋಲ್ ಮಾಡಿದ ಪೊಲಾರ್ಡ್!
TV9 Kannada
Excerpt from TV9 Kannada.