ಬ್ಯಾಲನ್ ಡಿ’ಓರ್ ಎಂಬುದು ಫುಟ್‌ಬಾಲ್ ಜಗತ್ತಿನಲ್ಲಿ ಒಬ್ಬ ಆಟಗಾರ ಪಡೆಯಬಹುದಾದ ಅತ್ಯುನ್ನತ ವೈಯಕ್ತಿಕ ಪ್ರಶಸ್ತಿಯಾಗಿದೆ.ಪ್ರತಿ ವರ್ಷ ಜಗತ್ತಿನಾದ್ಯಂತ ಅತ್ಯುತ್ತಮ ಪ್ರದರ್ಶನ ನೀಡಿದ ಒಬ್ಬ ಪುರುಷ ಮತ್ತು ಒಬ್ಬ ಮಹಿಳಾ ಫುಟ್‌ಬಾಲ್ ತಾರೆಗೆ ಈ ಗೌರವವನ್ನು ನೀಡಲಾಗುತ್ತದೆ.
Back to Sports
Sports
October 27, 2026 at 3:31 AM
ಎಂಬಾಪೆ, ಯಮಾಲ್ನ ಹಿಂದಿಕ್ಕಿ ಬ್ಯಾಲನ್ ಡಿ’ಓರ್ ಗೆದ್ದ ಹ್ಯಾರಿ ಕೇನ್!
TV9 Kannada
Excerpt from TV9 Kannada.