ನ್ಯೂಜಿಲೆಂಡ್ ವಿರುದ್ಧದ 3ನೇ ಟಿ20 ಪಂದ್ಯವನ್ನು ಗೆದ್ದು ಹ್ಯಾಟ್ರಿಕ್ ಸರಣಿ ವಶಪಡಿಸಿಕೊಳ್ಳಲು ಭಾರತ ಸಜ್ಜಾಗಿದೆ. ವೆಲ್ಲಿಂಗ್ಟನ್ ಮೈದಾನದ ವಿಭಿನ್ನ ವಾತಾವರಣಕ್ಕೆ ತಕ್ಕಂತೆ ಭಾರತ ತನ್ನ ರಣತಂತ್ರ ಬದಲಿಸುವ ಸಾಧ್ಯತೆಯಿದೆ. ಯುವ ಆಟಗಾರ ವೈಭವ್ ಸೂರ್ಯವಂಶಿ ಮೇಲೆ ತೀವ್ರ ನಿರೀಕ್ಷೆ ಇಡಲಾಗಿದೆ.
Back to Sports
Sports
October 27, 2026 at 3:18 AM
IND Vs NZ ಸರಣಿ ಜಯದ ಮೇಲೆ ಭಾರತ ಕಣ್ಣು: ವೆಲ್ಲಿಂಗ್ಟನ್ನಲ್ಲಿ ವೈಭವ್ಗೆ ಇನ್ನೊಂದು ಚಾನ್ಸ್..!
Asianet Suvarna Sports
Excerpt from Asianet Suvarna Sports.