ಹುಬ್ಬಳ್ಳಿ: ನಾಮದೇವ ಕೋ-ಆಪ್ ಕ್ರೆಡಿಟ್ ಸೊಸೈಟಿಯ 2025–26ನೇ ಸಾಲಿನ ವಾರ್ಷಿಕ ಸರ್ವಸಾಧಾರಣ ಸಭೆಯನ್ನು ಸೆ.16ರಂದು ಬೆಳಿಗ್ಗೆ 11 ಗಂಟೆಗೆ ಶಿಂಪಿ ಗಲ್ಲಿಯ ನಾಮದೇವ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
Back to Top News
Top
September 6, 2026 at 1:57 AM
ನಾಮದೇವ ಕೋ-ಆಪ್ ಕ್ರೆಡಿಟ್ ಸೊಸೈಟಿ ಸಭೆ ಸೆಪ್ಟೆಂಬರ್ 16ಕ್ಕೆ ನಿಗದಿ
Prajavani