ಹಳೆಯ ಕಲರ್‌ ಹೋದ ಬೆಡ್‌ಶೀಟ್‌ಗಳು ಮತ್ತೆ ಮತ್ತೆ ಉಪಯೋಗಕ್ಕೆ ಬರುವಂತೆ ಮಾಡಬಹುದು. ಬೆಡ್‌ಶೀಟ್‌ಗಳನ್ನು ಖಂಡಿತವಾಗಿಯೂ ಮರುಬಳಕೆ ಮಾಡಬಹುದು. ಮನೆಯ ಅನೇಕ ಕೆಲಸಗಳಲ್ಲಿ ಬಳಸಿಕೊಳ್ಳಬಹುದು.